ARAMBH SUDDI KANNADA 06/06/24 ಕಲಘಟಗಿ ಬ್ಲಾಕ್ ಕಛೇರಿಗೆ ನಿರ್ಮಾಣಕ್ಕೆ ಸಚಿವರು ಹಾಗೂ ಸ್ಥಳೀಯ ಶಾಸಕರಾದ ಸಂತೋಷ್ ಲಾಡ್ ದಾನವಾಗಿ ನೀಡಿದ ಎರಡು ನಿವೇಶನಗಳನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ನೋಂದಣಿ ಮಾಡಲಾಯಿತು. ಕಾಂಗ್ರೆಸ್ ಭವನ ಟ್ರಸ್ಟ್‌ನ ಟ್ರಸ್ಟಿಗಳಾದ ವಿಜಯ ಮುಳಗುಂದ್, ಕಾರ್ಯದರ್ಶಿಗಳಾದ ಎಲ್. ನಾರಾಯಣ್ ಮತ್ತು ಇತರರು ಉಪಸ್ಥಿತರಿದ್ದರು....


Post a Comment