ವಿಕಸಿತ ಭಾರತದ ಅಮೃತ ಕಾಲ ಸೇವೆ, ಸುಶಾಸನ, ಬಡವರ ಕಲ್ಯಾಣದೊಂದಿಗೆ ಸಾಗುತ್ತಿರುವ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದ ಸರ್ಕಾರದ 11 ವರ್ಷ ಪೂರೈಸಿರುವ ಅಂಗವಾಗಿ ಕಲಬುರಗಿಯಲ್ಲಿ ಆಯೋಜಿಸಿದ್ದ ವಿವಿಧ ಕ್ಷೇತ್ರಗಳ ಗಣ್ಯರ ಸಭೆಯನ್ನು ಉದ್ಘಾಟಿಸಲಾಯಿತು!!!
ಕಲ್ಬುರ್ಗಿ ಗುಲ್ಬರ್ಗ ಆರಂಭ್ ಸುದ್ದಿಕನ್ನಡ 20/07/25 ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಸರ್ಕಾರದ 11 ವರ್ಷಗಳ ನಡೆ, ಅವರ ಸರ್ಕಾರದ ಯೋಜನೆ ಹಾಗೂ ಸಾಧನೆಗಳು ದಶಕಗಳ ಹಿಂದಿನ ಹಿನ್ನೆಡೆಗಳನ್ನೆಲ್ಲ ಮೆಟ್ಟಿ ಜಾಗತಿಕ ಮಟ್ಟದಲ್ಲಿ ಸ್ವಾಭಿಮಾನದಿಂದ ಭಾರತ ತಲೆಯೆತ್ತಿ ಮುಂಚೂಣಿ ಸ್ಥಾನದಲ್ಲಿ ನಿಲ್ಲುವಂತಾಗಿದೆ. ಹೆಮ್ಮೆಯ ಪ್ರಧಾನಿಗಳ ಸೇವೆ, ಅವರ ಆಡಳಿತ ಇನ್ನೂ ಹಲವಾರು ವರ್ಷಗಳ ಕಾಲ ಈ ದೇಶಕ್ಕೆ ಅವಶ್ಯವಿದೆ, ಮೋದಿಯವರ ಆಡಳಿತದ ಅವಧಿ ಭಾರತದ ಇತಿಹಾಸದಲ್ಲಿ ಶತ ಶತಮಾನಗಳು ಕಳೆದರೂ ಹೆಗ್ಗಳಿಕೆಯ ಹೆಜ್ಜೆಗಳಾಗಿ ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಉಳಿಯಲಿದ್ದು ಪಕ್ಷದ ಕಾರ್ಯಕರ್ತರು ಎಲ್ಲಾ ಸಾಧನೆಗಳು ಹಾಗೂ ಜನಪರ ಕಾರ್ಯಕ್ರಮಗಳನ್ನು ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಶ್ರಮಿಸಬೇಕೆಂಬ ಮನವಿ ಮಾಡಲಾಯಿತು.ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ P ರಾಜೀವ್, ರಾಜ್ಯ ಕಾರ್ಯದರ್ಶಿಗಳು ಹಾಗೂ ಶಾಸಕರಾದ ಶ್ರೀ ಬಸ್ವರಾಜ್ ಮತ್ತಿಮುಡ್, ಶ್ರೀ Dr ಶೈಲ್ಯಾಂದರ್ Beldale , ಮಾಜಿ ಸಂಸದರಾದ ಡಾ.ಉಮೇಶ್ ಜಾದವ್, ಶಾಸಕರಾದ ಶ್ರೀ ಶರಣು ಸಲಗರ್, ಶ್ರೀ ಡಾ. ಅವಿನಾಶ್ ಜಾದವ್, ಶ್ರೀ ಸಿದ್ದು ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಶ್ರೀ ಶಶಿಲ್ ನಮೋಶಿ, ಶ್ರೀ ಬಿ.ಜಿ ಪಾಟೀಲ್, ಶ್ರೀ ಎಂಜಿ ಮೂಳೆ, ರಾಜ್ಯ ಕಾರ್ಯದರ್ಶಿಗಳಾದ ಕುಮಾರಿ ಲಲಿತ ಅನಪೂರ್, ಜಿಲ್ಲಾಧ್ಯಕ್ಷರಾದ ಶ್ರೀ ಅಶೋಕ್ ಬಗಲಿ, ಶ್ರೀ ಚಂದು ಪಾಟೀಲ್, ಶ್ರೀ ಸೋಮನಾಥ ಪಾಟೀಲ್, ಶ್ರೀ ಬಸವರಾಜ ವಿಭೂತಿಹಳ್ಳಿ, ಮಾಜಿ ಶಾಸಕರಾದ ಶ್ರೀ ರಾಜಕುಮಾರ್ ಪಾಟೀಲ್ ತೆಲ್ಕೂರ್, ಶ್ರೀ ದತ್ತಾತ್ರೇಯ ಪಾಟೀಲ್ ರೇವೂರ, ಶ್ರೀ ಸುಭಾಷ್ ಗುತ್ತೇದಾರ್, ಶ್ರೀ ಪ್ರಕಾಶ್ ಖಂಡ್ರೆ, ಶ್ರೀ ಬಾಬರಾವ್ ಚೌಹಾಣ್, ಶ್ರೀ ಅಮರನಾಥ ಪಾಟೀಲ್, ಶ್ರೀ ಗುಂಡಪ್ಪ ವಕೀಲ್, ಮುಖಂಡರಾದ ಶಿವರಾಜ್ ಪಾಟೀಲ್, ಶ್ರೀ ಈಶ್ವರ್ ಸಿಂಗ್ ಠಾಕೂರ್, ಶ್ರೀ ನಿತಿನ್ ಗುತ್ತೇದಾರ್, ಶ್ರೀ ಅವ್ವಣ್ಣ ಮ್ಯಾಕೇರಿ ಸೇರಿದಂತೆ ಪಕ್ಷದ ಪ್ರಮುಖರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು..... www.arambhsuddikannada.com.
Post a Comment