ಬೀದರ್! ಆರಂಭ್ ಸುದ್ದಿ ಕನ್ನಡ ಜಿಲ್ಲೆಯಲ್ಲಿ ಹಣ ಅಕ್ರಮ ವರ್ಗಾವಣೆ ಮಾಡುವ ಗ್ಯಾಂಗ್ಗಳು ಸಕ್ರಿಯವಾಗಿವೆ ಎಂದು ಎಸ್ಪಿ ಪ್ರದೀಪ್ ಗುಂಟಿ ಎಚ್ಚರಿಸಿದ್ದಾರೆ....
![]() |
Pradip Gunti supritendent of police Bidar |
ಬೀದರ್: ಜಿಲ್ಲೆಯಲ್ಲಿ ಹಣ ದೋಚುವ ತಂಡ ಸಕ್ರಿಯವಾಗಿದ್ದು, ಸಾರ್ವಜನಿಕರು ಜಾಗರೂಕರಾಗಿರಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಎಚ್ಚರಿಕೆ ನೀಡಿದ್ದಾರೆ. ವಾಹನಗಳಲ್ಲಿ ಜನರ ಗಮನವನ್ನು ಬೇರೆಡೆ ಸೆಳೆಯುವ ಗ್ಯಾಂಗ್ ಇದಾಗಿದ್ದು, ಸಾರ್ವಜನಿಕರು ಜಾಗರೂಕರಾಗಿರಲು ಅವರು ಸಲಹೆ ನೀಡಿದ್ದಾರೆ. ನೀವು ಹಣ ಸಾಗಿಸುವಾಗ ಯಾರಾದರೂ ನಿಮ್ಮನ್ನು ಹಿಂಬಾಲಿಸುತ್ತಿದ್ದರೆ, 112 ಅಥವಾ ಬೀದರ್ನ ನಿಯಂತ್ರಣ ಕೊಠಡಿ ಸಂಖ್ಯೆ 94808 03400 ಗೆ ಕರೆ ಮಾಡಿ ಎಂದು ಅವರು ಹೇಳಿದರು.
Super sir
ReplyDeleteThanks anna
DeletePost a Comment