ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಪಾಲಿಟೆಕ್ನಿಕ್ ಮೈದಾನದಲ್ಲಿ ಉಚಿತ ತ್ರಿಚಕ್ರ ವಾಹನಗಳು ಹೊಲಿಗೆ ಯಂತ್ರ ಹಲವಾರು ಫಲಾನುಭವಿಗಳಿಗೆ ವಿತರಣೆ ಸಚಿವರು ಬೈರತಿ ಸುರೇಶ್!!!!
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಪಾಲಿಟೆಕ್ನಿಕ್ ಮೈದಾನದಲ್ಲಿ ನಡೆದ
ಕಾರ್ಯಕ್ರಮದಲ್ಲಿ ಉಚಿತ ತ್ರಿಚಕ್ರ ವಾಹನಗಳು ಸ್ಕೂಟಿ ಹೊಲಿಗೆ ಯಂತ್ರ ಹಲವಾರು ಫಲಾನುಭವಿಗಳಿಗೆ ಸಚಿವರು ಬೈರತಿ ಸುರೇಶ್ ವಿತರಣೆ ಮಾಡಿದರು ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿ ಚಿಂತಾಮಣಿ ನಗರಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಸುಧಾರಣೆಗೊಳಿಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದೆ. ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವರು ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ Dr MC Sudhakar ಮತ್ತು ಜಿಲ್ಲೆಯ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು...............ಆರಂಭ್ ಸುದ್ದಿ ಕನ್ನಡ


Post a Comment