ಆರಂಭ್ ಸುದ್ದಿ ಕನ್ನಡ

ಚಾಮರಾಜನಗರದ ಸೇವಾ ಭಾರತಿ ಶಿಕ್ಷಣ ಸಂಸ್ಥೆಯ ಅವಾಂತರ ಸ್ವಂತ ಕಾಲೇಜಿನ ವಿದ್ಯಾರ್ಥಿಗಳನ್ನು ವಿಂಗಡಣೆ ಮಾಡುವ ಹುನ್ನಾರ ಬಹಿರಂಗ!!!






ಚಾಮರಾಜನಗರದ ಸೇವಾ ಭಾರತಿ ಶಿಕ್ಷಣ ಸಂಸ್ಥೆಯ ನೀತಿ ಮತ್ತು ಇವರ ಸಂಸ್ಕೃತಿ ಇದು ಒಂದೇ ಕಾಲೇಜಿನ ಪಿಸಿಎಂಬಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿಸುತ್ತಿರುವ ಶಾರದ ಅಕಾಡೆಮಿಯಿಂದ ವಿದ್ಯಾ ನೀಡಿ ಎಂದು ಒತ್ತಾಯಿಸಿ ತೊಡಿಗಿದ ಸಂದರ್ಭದಲ್ಲಿ ಇದೇ ಕಾಲೇಜಿನ ಕಾಮರ್ಸ್ ವಿಧ್ಯಾರ್ಥಿಗಳು ಏಕಾಏಕಿ ಯಾರ ಉತ್ತೇಜನಕ್ಕೆ ಮಣಿದು ಜೈಶ್ರೀರಾಮ್ ಘೋಷಣೆ ಕೂಗಿ ತೊಡಗುತ್ತಿರುವುದು ಎಷ್ಟು ಸರಿ ಆತಂಕಕ್ಕೊಳಗಾದ ಪೋಷಕರು ಈಸಂದರ್ಭ ವೀಕ್ಷಕರೆ ನೀವೇ ನೋಡಿವಿ ದ್ಯಮಂದಿರದಲ್ಲಿ ವಿದ್ಯಾ ಕೊಡುವವರೆ ಯುವ ವಿಧ್ಯಾರ್ಥಿಗಿಳಗೆ ಯಾವ ಹಾದಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಉಹಿಸಬಹುದು,ಚಾಮರಾಜನಗರ ಶಾರದ ಆಕಾಡೆಮಿ ವತಿಯಿಂದಲ್ಲೇ ಪಾಠಮಾಡಿಸಬೇಕು ಎಂದು ಒತ್ತಾಯಿಸಿ ವಿಜ್ಞಾನ ವಿದ್ಯಾರ್ಥಿಗಳು, ಪೋಷಕರು ಸೇವಾ ಭಾರತಿ ಶಿಕ್ಷಣ ಸಂಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಾಲೇಜು ಮುಂಭಾಗದಲ್ಲಿ ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ಮತ್ತೊಂದು ಕಡೆ ಕಾಮರ್ಸ್ ವಿದ್ಯಾರ್ಥಿಗಳು ಜೈಶ್ರೀರಾಮ್, ಜೈ ಸೇವಾ ಭಾರತಿ ಘೋಷಣೆ ಕೂಗಿ ಪ್ರತಿಭಟನೆಗಿಳಿದ ಘಟನೆ ನಡೆಯಿತು

ನಗರದ ಶಂಕರಪುರ ಬಡಾವಣೆಯಲ್ಲಿರುವ ಸೇವಾ ಭಾರತಿ ಸಂಯುಕ್ತ ಪದವಿ ಪೂರ್ವ 

ಕಾಲೇಜು ಮುಂಭಾಗದಲ್ಲಿ ಆಡಳಿತ ಮಂಡಳಿ, ಪೋಷಕರು ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದಂತೆ ಶಾಲೆ ಕೊಠಡಿಯಿಂದ ಹೊರಬಂದ ವಿಜ್ಞಾನ ವಿದ್ಯಾರ್ಥಿಗಳು ಬೇಕು ಬೇಕು ಶಾರದ ಅಕಾಡೆಮಿ ಬೇಕು ಎಂದು ಘೋಷಣೆ ಕೂಗುತ್ತಿದ್ದಂತೆ ಮತ್ತೊಂದು ಶಾಲಾ ಕೊಠಡಿ ಯಿಂದ ಕಾಮರ್ಸ್

ಗಳು ವಿದ್ಯಾರ್ಥಿಗಳು ಹೊರಬಂದು ಜೈ ಶ್ರೀರಾಮ್, ಜೈ ಸೇವಾ ಭಾರತಿ ಘೋಷಣೆ ಕೂಗಿ ಪ್ರತಿಭಟನೆ ಗಿಳಿದ ಘಟನೆ ನಡೆಯಿತು.

     ಕಾಲೇಜು ಮುಂಭಾಗದಲ್ಲಿ ಆಡಳಿತ ಮಂಡಳಿ, ಪೋಷಕರು ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದಂತೆ ಶಾಲೆ ಕೊಠಡಿಯಿಂದ ಹೊರಬಂದ ವಿಜ್ಞಾನ ವಿದ್ಯಾರ್ಥಿಗಳು ಬೇಕು ಬೇಕು ಶಾರದ ಆಕಾಡೆಮಿ ಬೇಕು ಎಂದು ಘೋಷಣೆ ಕೂಗುತ್ತಿದ್ದಂತೆ ಮತ್ತೊಂದು ಶಾಲಾ ಕೊಠಡಿಯಿಂದ ಕಾಮರ್ಸ್‌ಗಳು ವಿದ್ಯಾರ್ಥಿಗಳು ಹೊರಬಂದು ಜೈ ಶ್ರೀರಾಮ್, ಜೈ ಸೇವಾ ಭಾರತಿ ಘೋಷಣೆ ಕೂಗಿ ಎರಡು ಗುಂಪುಗಳ ನಡುವೆ ಸಂಘರ್ಷ ಶುರುವಾಗುವ ಮಟ್ಟಕ್ಕೆ ಹೋಗುತ್ತಿದ್ದನ್ನು ಅರಿತ ಉಪನ್ಯಾಸಕರು ಕಾಮರ್ಸ್ ವಿದ್ಯಾರ್ಥಿಗಳು ಶಾಲೆಗೆ ಕಳುಹಿಸಿಕೊಟ್ಟರು ತರಾಟೆಗೆ ತೆಗೆದುಕೊಂಡ ಪೋಷಕರು ಮಕ್ಕಳಲ್ಲಿ ದ್ವೇಶದ ಭಾವನೆ ಬಿತ್ತುತ್ತಿದ್ದೀರಾ,ನಮ್ಮ ಮಕ್ಕಳ ಭವಿಷ್ಯಕ್ಕೆ ತೊಂದರೆ ಆಗುತ್ತಿದೆ ಎಂದು ನ್ಯಾಯ ಕೇಳಲು ಬಂದರೆ ಮಕ್ಕಳನ್ನು ಹಿಂದೂ ಹೆಸರಿನಲ್ಲಿ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ನೀವು ಶಾಲೆಯಲ್ಲಿ ಮಕ್ಕಳಿಗೆ ಕಲಿಸಿರುವ ಸಂಸ್ಕಾರ, ಸಂಸ್ಕೃತಿ ಇದೇನಾ. ವಿದ್ಯಾರ್ಥಿಗಳನ್ನು ಬಿಟ್ಟು ರೌಡಿಸಂ ಮಾಡಿಸುತ್ತಿದ್ದಾರೆ ಎಂದು ಆಡಳಿತ ಮಂಡಳಿ ಸದಸ್ಯ ಬಾಲಸುಬ್ರಹ್ಮಣ್ಯ ಇತರರನ್ನು ಪೋಷಕರಾದ ನಾಗೇಶ್, ಮಾದೇಶ್, ಗೋಪಿ, ಮಹೇಶ್, ಮಹದೇವಸ್ವಾಮಿ ತರಾಟೆಗೆ ತೆಗೆದುಕೊಂಡರು ಶಾರದ ಅಕಾಡೆಮಿ ನೋಡಿ ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಸಿಗುತ್ತದೆ' ಎಂದು ಕಾಲೇಜಿಗೆ ಸೇರಿಸಿದ್ದೇವೆ ಆಗಾಗಿ ಶಾರದ ಅಕಾಡೆಮಿ ವತಿಯಿಂದ ಪಾಠ ಮಾಡಿಸಬೇಕು ನಿಮ್ಮ ಅವರ ಒಳ ಜಗಳದಲ್ಲಿ ನಮ್ಮ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗುತ್ತಿದೆ. ಶಾರದ ಆಕಾಡೆಮಿ ವತಿಯಿಂದ ಪಾಠಪ್ರವಚನ ಮಾಡದಿದ್ದರೆ ನಮ್ಮ ಮಕ್ಕಳ ವರ್ಗಾವಣೆ ಪತ್ರ, ಕಟ್ಟಿರುವ ಶುಲ್ಕವನ್ನು ವಾಪಸ್ ನೀಡಬೇಕು. ಎಂದು ಪೋಷಕರು ಒತ್ತಾಯಿಸಿದರು.

ಮಕ್ಕಳಿಗಾಗಿರುವ ಅನ್ಯಾಯವನ್ನು ಕೇಳಲು ಬಂದರೆ ಬೇರೆ ಕೋರ್ಸ್ ವಿದ್ಯಾರ್ಥಿಗಳನ್ನು ಬಿಟ್ಟು ಗಲಾಟೆ ಮಾಡಿಸುತ್ತಿದ್ದಾರೆ ಇದೇನಾ ನೀವು. ಕಲಿಸಿರುವ ಶಿಕ್ಷಣ, ಶಾಲೆಗೆ ಓದಲು ಬರಲು ಮಕ್ಕಳಿಂದ ಜೈಶ್ರೀರಾಮ್ ಘೋಷಣೆ ಕೂಗಿಸುವುದು ಎಷ್ಟು ಸರಿ ನಾವೇನು ಹಿಂದುಗಳಲ್ಲ ಎಂದು ಪ್ರಶ್ನಿಸಿದರು.ಸೇವಾ ಭಾರತಿ ಶಿಕ್ಷಣ ಸಂಸ್ಥೆಯಿಂದ ನನಗೆ ಅನ್ಯಾಯ : ಶಾರದ ಅಕಾಡೆಮಿ ಸತೀಶ್ ಮಾತನಾಡಿ, ನಮ್ಮ ಸಂಸ್ಥೆಯು ಸೇವಾ ಭಾರತಿ ಶಿಕ್ಷಣ ಸಂಸ್ಥೆಯೊಂದಿಗೆ ಹೊಂದಾಣಿಕೆಯಾಗಿದ್ದು ನೀಟ್, ಜೆಇಇ ತರಬೇತಿ ನೀಡಲಾಗುತ್ತಿದ್ದು, ಅಗ್ರಿಮೆಂಟ್ ಪ್ರಕಾರ ಸೇವಾ ಭಾರತಿ ಶಿಕ್ಷಣ ಸಂಸ್ಥೆ ನಡೆದುಕೊಂಡಿಲ್ಲ, 3 ತಿಂಗಳಾದರೂ ವೇತನ ನನಗೆ ಅನ್ಯಾಯ ಮಾಡಿದೆ, ಆಗ್ರಿಮೆಂಟ್ ಪ್ರಕಾರ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದರು.....




Author

Arambh Suddi Kannada News True Newses And Stories Telecasting

Experienced journalist focused on global news, trends, and untold stories — with a commitment to accuracy and impact.

0/Post a Comment/Comments