ಬೆಂಗಳೂರು ಸರ್ಕಾರಿ ಯುನಾನಿ ಮತ್ತು ಹೋಮಿಯೋಪತಿ ವೈದ್ಯಕೀಯ ಮಹಾವಿದ್ಯಾಲಯದ ಪುರುಷ ವಿದ್ಯಾರ್ಥಿ ನಿಲಯದ ಉದ್ಘಾಟನಾ ಸಚಿವರು ದಿನೇಶ್ ಗುಂಡೂ ರಾವ!!!.
ಬೆಂಗಳೂರು ಜ ಜುಲೈ 09 /2025 ಆರಂಭ ಸುದ್ದಿ ಕನ್ನಡಬೆಂಗಳೂರು ಸರ್ಕಾರಿ ಯುನಾನಿ ಮತ್ತು ಹೋಮಿಯೋಪತಿ ವೈದ್ಯಕೀಯ ಮಹಾವಿದ್ಯಾಲಯದ ಪುರುಷ ವಿದ್ಯಾರ್ಥಿ ನಿಲಯದ ಉದ್ಘಾಟನಾ ಸಮಾರಂಭವನ್ನು ಸಚಿವರು ದಿನೇಶ್ ಗುಂಡೂ ರಾವ ನೆರವೇರಿಸಿದೆನು.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರು ದಿನೇಶ್ ಗುಂಡೂ ರಾವ
ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ನಮ್ಮ ರಾಜ್ಯದಲ್ಲಿ ಆಯುರ್ವೇದ ವಿದ್ಯಾಭ್ಯಾಸ ಮಾಡುವಾಗ ಬಾಯ್ಸ್ ಪಿಜಿಗಳು, ಪ್ರತ್ಯೇಕ ಮನೆ ಮಾಡಿಕೊಳ್ಳಬೇಕಾದರೆ ಬೆಂಗಳೂರಿನಂತಹ ಮಹಾ ನಗರಗಳಲ್ಲಿ ಬಾಡಿಗೆಗಳು ಹೆಚ್ಚಾಗಿರುತ್ತದೆ. ಬಡ ವಿದ್ಯಾರ್ಥಿಗಳಿಗೆ ಅಷ್ಟೊಂದು ಹಣ ವ್ಯಹಿಸಲು ಕಷ್ಟವಾಗಬಹುದು ಹೇಳಿದರು
ರಾಜ್ಯದಲ್ಲಿ ಇಂದು ಲೋಕಾರ್ಪಣೆಗೊಳಿಸಿದ ಬಾಲಕರ ವಿದ್ಯಾರ್ಥಿನಿಲಯವು ಸುಸಜ್ಜಿತ ಹಾಗೂ ವಿಶಾಲವಾದ ಕೊಠಡಿಗಳ ವ್ಯವಸ್ಥೆ ಹೊಂದಿದ್ದು ಬಾಲಕರಿಗೆ ಹೆಚ್ಚು ಅನುಕೂಲಕಾರವಾಗಿದೆ.
ಕಾರ್ಯಕ್ರಮದಲ್ಲಿ ಗೋವಿಂದರಾಜನಗರ ಕ್ಷೇತ್ರದ ಶಾಸಕರಾದ ಪ್ರಿಯ ಕೃಷ್ಣ ಸೇರಿದಂತೆ ಆಯುರ್ವೇದ ಆಯುಕ್ತರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು...
Post a Comment