ಬೀದರ್ ಜಿಲ್ಲಾ ಹಮಿಲಾಪುರ್ ಗ್ರಾಮದ ನಾಲ್ಕು 04 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ!!!
ಬೀದರ್ ಜಿಲ್ಲಾ ಹಮಿಲಾಪುರ್ ಗ್ರಾಮದ ನಾಲ್ಕು ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ ಎಂದು ಆರೋಪಿಸಲಾಗಿದೆ. ಶಾಲಾ ಸಮಯದಲ್ಲಿ 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ಬಾಲಕಿಯ ತಾಯಿ ತನ್ನ ಮಗಳ ಬಟ್ಟೆ ಬದಲಾಯಿಸುತ್ತಿದ್ದಾಗ ಈ ವಿಷಯ ತಿಳಿದುಕೊಂಡಿದ್ದಾರೆ ಬೀದರ್ ನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 4 ವರ್ಷದ ಬಾಲಕಿಗೆ ಪ್ರಸ್ತುತ ಬ್ರಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ....
Post a Comment